ದೇಶಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಬೆದರಿಕೆ: ಹಾರ್ದಿಕ್ ಪಟೇಲ್ ಬಂಧನ
ತಮ್ಮ ಸಮುದಾಯ ಜನರಿಗೆ ಪಂದ್ಯಾವಳಿಯ ಟಿಕೆಟ್ ನೀಡಲಿಲ್ಲವೆಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಪಟೇಲ್ ಸಮುದಾಯದ ಹೋರಾಟ ಹಾರ್ದಿಕ್ ಪಟೇಲ್ ನನ್ನು ರಾಜ್ ಕೋಟ್ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ...