ರಾಜ್ಯUPSC ಫಲಿತಾಂಶ: ಮೈಸೂರಿನ ಸೌರಭ್ಗೆ 260ನೇ ರ್ಯಾಂಕ್
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ 2022 ರ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರು ವಿಶ್ವ ವಿದ್ಯಾನಿಲಯದ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆಂಪರಾಜು ಅವರ ಪುತ್ರ ಕೆ. ಸೌರಭ್ 260 ನೇ ರ್ಯಾಂಕ್ ಪಡೆದಿದ್ದಾರೆ.