ದೇಶಧ್ವನಿ ಆಧಾರಿತ ರೋಗನಿರ್ಣಯ ಪರೀಕ್ಷೆಯಿಂದ ಶೇ. 93ರಷ್ಟು ನಿಖರ ಕೋವಿಡ್ ಫಲಿತಾಂಶ: ಐಐಎಸ್ಸಿ ವಿಜ್ಞಾನಿಗಳು
ಧ್ವನಿ ಮತ್ತು ರೋಗಲಕ್ಷಣಗಳನ್ನು ಬಳಸಿಕೊಂಡು ಕೋವಿಡ್ ಅನ್ನು ಕಂಡುಹಿಡಿಯಬಹುದೇ? ಹೌದು, ಇದರಿಂದ ಶೇ. 93ರಷ್ಟು ನಿಖರ ಫಲಿತಾಂಶ ಸಿಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.