ರಾಜ್ಯ'ಕೋರ್ಟ್ ಮೇಲ್ವಿಚಾರಣೆಯಲ್ಲಿ Soujanya murder ಪ್ರಕರಣದ CBI ಮರು ತನಿಖೆ ನಡೆಸಿ, ಧರ್ಮಸ್ಥಳವನ್ನು ಹಿಂದೂಗಳ ಸುಪರ್ದಿಗೆ ನೀಡಿ: ಪ್ರಧಾನಿ ಮೋದಿಗೆ ಹೋರಾಟಗಾರರ ಆಗ್ರಹ!
ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸೌಜನ್ಯ ಹತ್ಯೆ (Sowjanya Case) ಪ್ರಕರಣದ CBI ಮರು ತನಿಖೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಆದೇಶ ನೀಡಬೇಕು ಮತ್ತು ಧರ್ಮಸ್ಥಳವನ್ನು ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಸೌಜನ್ಯ ಪರ ಹೋರಾಟ ಸಮಿತಿ ಬುಧವಾರ ಆಗ್ರಹಿಸಿದೆ.