ರಾಜ್ಯಮಹಿಳೆಯರ ಸುರಕ್ಷತೆಗೆ ಬಿಎಂಟಿಸಿಯಿಂದ ಮೈಬಿಎಂಟಿಸಿ ಆಪ್ ನಲ್ಲಿ ತುರ್ತು ಬಟನ್
ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ತನ್ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಮೈಬಿಎಂಟಿಸಿ ಅಪ್ಲಿಕೇಶನ್ನಲ್ಲಿ ತುರ್ತು ಬಟನ್ ನ್ನು ಆರಂಭಿಸಿದ್ದು, ಅದರ ವ್ಯವಸ್ಥೆಯನ್ನು ಬಸ್ ಗಳಲ್ಲಿ ಲೈವ್ ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ.