ದೇಶಲೋಕಸಭೆ ಚುನಾವಣೆ: ಬಿಜೆಪಿಯ ಸೀಟು ಹಂಚಿಕೆ ಪ್ಲಾನ್ ಗೆ ಮಹಾರಾಷ್ಟ್ರ ಮಿತ್ರಪಕ್ಷಗಳ ಬೇಸರ!
ಸೂತ್ರದ ಪ್ರಕಾರ, ರಾಜ್ಯದ ಒಟ್ಟು 48 ಸ್ಥಾನಗಳ ಪೈಕಿ 36 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್ಸಿಪಿ ಕ್ರಮವಾಗಿ ಎಂಟು ಮತ್ತು ನಾಲ್ಕು ಸ್ಥಾನಗಳಿಂದ ಕಣಕ್ಕೆ ಇಳಿಯಲಿವೆ.