ಸಿನಿಮಾ ಸುದ್ದಿಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರಕ್ಕೆ ಯಶಸ್ ಸೂರ್ಯ ಆಯ್ಕೆಯಾಗಿದ್ದೇಗೆ; ನಟ ಹೇಳಿದ್ದೇನು?
ಯುಗ ಯುಗಗಳೇ ಸಾಗಲಿ ಎಂಬ ಸಿನಿಮಾ ಮೂಲಯ ತಮ್ಮ ನಟನಾ ಪಯಣ ಆರಂಭಿಸಿದ ಯಶಸ್ ಸೂರ್ಯ ಅವರು, ತಮ್ಮ 15 ವರ್ಷಗಳ ಪಯಣದಲ್ಲಿ ಸುಮಾರು 23 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಟಾರ್ಡಮ್ ಸಾಧಿಸುವ ಗುರಿಯನ್ನು ಹೊಂದಿರುವ ಅವರು, ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಹೇಳಿದ್ದಾರೆ.