ಕ್ರಿಕೆಟ್2nd Test: Rishabh Pant ಮಿಂಚಿನ ಸ್ಟಂಪಿಂಗ್, ಕೇವಲ 0.3 ಸೆಕೆಂಡ್ ನಲ್ಲೇ ಲಂಕಾ ಬ್ಯಾಟರ್ ಪೆವಿಲಿಯನ್ ಗಟ್ಟಿದ ಭಾರತದ ವಿಕೆಟ್ ಕೀಪರ್!
ಸೂರಿಯಬಂಡಾರ 92 ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಾ ಚೊಚ್ಚಲ ಟೆಸ್ಟ್ ಶತಕದ ಸನಿಹದಲ್ಲಿದ್ದರು. ಈ ವೇಳೆ ಭಾರತದ ಸ್ಪಿನ್ನರ್ ಮಾನವ್ ಸುತಾರ್ ಎಸೆದ 61ನೇ ಓವರ್ನಲ್ಲಿ ಸೂರಿಯಬಂಡಾರ ಕ್ರೀಸ್ ಬಿಟ್ಟು ಮುಂದೆ ಬಂದು ಹೊಡೆಯಲು..