ಸಿನಿಮಾ ಸುದ್ದಿಸೆಪ್ಟಂಬರ್ 21 ರಿಂದ ಶ್ರೀನಗರ ಕಿಟ್ಟಿ ನಟನೆಯ 'ಗೌಳಿ' ಶೂಟಿಂಗ್ ಪ್ರಾರಂಭ
ಶ್ರೀನಗರ ಕಿಟ್ಟಿ ನಟನೆಯ ಗೌಳಿ ಸಿನಿಮಾವನ್ನು ಸೂರಾ ನಿರ್ದೇಶಿಸುತ್ತಿದ್ದು ಈಗಾಗಲೇ ಪೋಸ್ಟರ್ ರಿಲೀಸ್ ಆಗಿದೆ. ಸೆಪ್ಟಂಬರ್ 21 ರಿಂದ ಶೂಟಿಂಗ್ ಆರಂಭವಾಗಲಿದ್ದು, ಯಲ್ಲಾಪುರ ಮತ್ತು ಶಿರಸಿ ಸೇರಿದಂತೆ ಹಲೆವೆಡೆ ಚಿತ್ರೀಕರಣ ನಡೆಯಲಿದೆ.