ರಾಜ್ಯಆಮ್ಲಜನಕ ಕೊರತೆ ಕುರಿತು ಬೆಂಗಳೂರಿನಿಂದ ಎಸ್ಒಎಸ್; ಕೆಲವೇ ಗಂಟೆಗಳಲ್ಲಿ ಸ್ಪಂದಿಸಿ 22 ರೋಗಿಗಳ ಜೀವ ಉಳಿಸಿದ ಸೋನು ಸೂದ್ ಟ್ರಸ್ಟ್!
ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಆಮ್ಲಜನಕವಿಲ್ಲದೇ ಪ್ರಾಣಾಪಾಯಕ್ಕೆ ಸಿಲುಕಿದ್ದ ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡುವ ಮೂಲಕ ಬಾಲಿವುಡ್ ನಟ ಸೋನುಸೂದ್ ಅವರ ಚಾರಿಟಬಲ್ ಟ್ರಸ್ಟ್ 22 ರೋಗಿಗಳ ಜೀವ ಉಳಿಸಿದೆ.