ಬಾಲಿವುಡ್ಜನರಿಗೆ ನೆರವಿನ ಅಗತ್ಯವಿರುವಾಗ ಸ್ಕ್ರಿಪ್ಟ್ಗಳನ್ನು ಓದುತ್ತಾ ಕೂರುವುದು ಕಷ್ಟ: ಸೋನು ಸೂದ್
ಲಾಕ್ ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಸಾಮಾಜಿಕ ಕಾರ್ಯ ಅವರಿಗೆ ಹೊಸ ಎತ್ತರ ಹಾಗೂಗೌರವ, ಖ್ಯಾತಿಯನ್ನು ತಂದು ಕೊಟ್ಟಿದೆ. . ಭಾರತ ಮತ್ತು ವಿದೇಶಗಳಲ್ಲಿ ಸಿಲುಕಿರುವ ವಲಸಿಗರಿಗೆ, ತಮ್ಮ ಮನೆಗಳನ್ನು, ಊರನ್ನು ತಲುಪಲು ನಟ ಸಾಕಷ್ಟು ಸಹಾಯ ನೀಡಿದ್ದಾರೆ.