Sonipat

'ಯಾವನಿಗ್ ಬೇಕ್ ನಿನ್ ಗಿಫ್ಟ್'..!: ಮಾಲೀಕ ನೀಡಿದ ದೀಪಾವಳಿ ಉಡುಗೊರೆಯನ್ನು ಗೇಟ್ ಬಳಿ ಎಸೆದ ಉದ್ಯೋಗಿಗಳು! Video
ದೇಶ

'ಯಾವನಿಗ್ ಬೇಕ್ ನಿನ್ ಗಿಫ್ಟ್'..!: ಮಾಲೀಕ ನೀಡಿದ ದೀಪಾವಳಿ ಉಡುಗೊರೆಯನ್ನು ಗೇಟ್ ಬಳಿ ಎಸೆದ ಉದ್ಯೋಗಿಗಳು! Video

ದೇಶಾದ್ಯಂತ ದೀಪಾವಳಿ ಸಡಗರ ಮುಂದುವರೆದಿದ್ದು, ಖಾಸಗಿ ಸಂಸ್ಥೆಯ ಮಾಲೀಕರು ಸಿಬ್ಬಂದಿಗಳಿಗೆ ವಿವಿಧ ಬಗೆಯ ಉಡುಗೊರೆ ನೀಡಿ ಗಮನ ಸೆಳೆಯುತ್ತಿದ್ದಾರೆ.

ಮಾಡೆಲ್ ಶೀತಲ್ ಕತ್ತು ಸೀಳಿ ಬರ್ಬರ ಹತ್ಯೆ: ಕಾಲುವೆಯಲ್ಲಿ ಶವ ಪತ್ತೆ; ಕೊನೆಯ ಕ್ಷಣದ Vidoe Viral!
ದೇಶ

ಮಾಡೆಲ್ ಶೀತಲ್ ಕತ್ತು ಸೀಳಿ ಬರ್ಬರ ಹತ್ಯೆ: ಕಾಲುವೆಯಲ್ಲಿ ಶವ ಪತ್ತೆ; ಕೊನೆಯ ಕ್ಷಣದ Vidoe Viral!

ಖಾಂಡಾ ಗ್ರಾಮದ ಮೂಲಕ ಹಾದುಹೋಗುವ ರಿಲಯನ್ಸ್ ಕಾಲುವೆಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಹರಿಯಾಣದ ಸೋನಿಪತ್‌ನಲ್ಲಿ ಸಂಚಲನ ಮೂಡಿಸಿದೆ.

ಪ್ರಿಯತಮೆಯ ಸೂಟ್ ಕೇಸ್ ನಲ್ಲಿ ತುಂಬಿ, ಹುಡುಗರ ಹಾಸ್ಟೆಲ್ ಗೆ ಕರೆತಂದ Boyfriend..! ಮುಂದೇನಾಯ್ತು.. Video Viral
ದೇಶ

ಪ್ರಿಯತಮೆಯ ಸೂಟ್ ಕೇಸ್ ನಲ್ಲಿ ತುಂಬಿ, ಹುಡುಗರ ಹಾಸ್ಟೆಲ್ ಗೆ ಕರೆತಂದ Boyfriend..! ಮುಂದೇನಾಯ್ತು.. Video Viral

ಯುವತಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಸಿಕೊಂಡು ಹುಡುಗರ ಹಾಸ್ಟೆಲ್ ಗೆ ಕರೆತರುವಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಸೂಟ್​ಕೇಸ್​ನಿಂದ ಯುವತಿಯೊಬ್ಬಳು ಆಚೆ ಬರುತ್ತಿರುವ...

Watch | ಭೂ ವಿವಾದ: ಬಿಜೆಪಿ ನಾಯಕನ ಅಟ್ಟಾಡಿಸಿ ಗುಂಡಿಟ್ಟು ಹತ್ಯೆ
ವಿಡಿಯೋ

Watch | ಭೂ ವಿವಾದ: ಬಿಜೆಪಿ ನಾಯಕನ ಅಟ್ಟಾಡಿಸಿ ಗುಂಡಿಟ್ಟು ಹತ್ಯೆ

ಭೂ ವಿವಾದ: BJP ನಾಯಕನ ಗುಂಡಿಟ್ಟು ಹತ್ಯೆ
ದೇಶ

ಭೂ ವಿವಾದ: BJP ನಾಯಕನ ಗುಂಡಿಟ್ಟು ಹತ್ಯೆ

ಮೃತ ಬಿಜೆಪಿ ನಾಯಕನನ್ನು ಮುಂಡ್ಲಾನಾ ಮಂಡಲ ಅಧ್ಯಕ್ಷ ಸುರೇಂದ್ರ ಜವಾಹರ್ ಎಂದು ಗುರ್ತಿಸಲಾಗಿದೆ. ಕಳೆದ ರಾತ್ರಿ ಸುರೇಂದ್ರ ಜವಾಹರ್ ಬೆನ್ನಟ್ಟಿರುವ ದುಷ್ಕರ್ಮಿಗಳು, ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಹರ್ಯಾಣ ಚುನಾವಣಾ ಪ್ರಚಾರ: MUDA, ವಾಲ್ಮೀಕಿ ಪ್ರಯೋಗಿಸಿದ ಮೋದಿ!
ವಿಡಿಯೋ

ಹರ್ಯಾಣ ಚುನಾವಣಾ ಪ್ರಚಾರ: MUDA, ವಾಲ್ಮೀಕಿ ಪ್ರಯೋಗಿಸಿದ ಮೋದಿ!

ಹರಿಯಾಣ: ಸೋನಿಪತ್‌ಗೆ ರಾಹುಲ್ ಗಾಂಧಿ ಹಠಾತ್ ಭೇಟಿ, ರೈತರೊಂದಿಗೆ ಚರ್ಚೆ; ಭತ್ತ ನಾಟಿ ಮಾಡಿ ಟ್ರ್ಯಾಕ್ಟರ್ ಸವಾರಿ!
ದೇಶ

ಹರಿಯಾಣ: ಸೋನಿಪತ್‌ಗೆ ರಾಹುಲ್ ಗಾಂಧಿ ಹಠಾತ್ ಭೇಟಿ, ರೈತರೊಂದಿಗೆ ಚರ್ಚೆ; ಭತ್ತ ನಾಟಿ ಮಾಡಿ ಟ್ರ್ಯಾಕ್ಟರ್ ಸವಾರಿ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು. ಈ ವೇಳೆ ರೈತ ಮಹಿಳೆಯರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಸಿಂಘು ಗಡಿ ಹತ್ಯೆ: ಸೋನಿಪತ್‌ನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದ ಹರಿಯಾಣ ಪೊಲೀಸರು
ದೇಶ

ಸಿಂಘು ಗಡಿ ಹತ್ಯೆ: ಸೋನಿಪತ್‌ನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದ ಹರಿಯಾಣ ಪೊಲೀಸರು

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಿಂಘು ಗಡಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ಸೋನಿಪತ್‌ನಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

ಸೈನಿಕರನ್ನು ಅಗೌರವದಿಂದ ಕಾಣುವವರಿಗೆ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು: ಯೋಗೇಶ್ವರ್ ದತ್
ದೇಶ

ಸೈನಿಕರನ್ನು ಅಗೌರವದಿಂದ ಕಾಣುವವರಿಗೆ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು: ಯೋಗೇಶ್ವರ್ ದತ್

ದೇಶ ವಿರೋಧಿಗಳ ವಿರುದ್ಧ ಸೆಣಸುವಾಗಿ ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಹೇಳಿದ್ದಾರೆ.