ಸಿನಿಮಾ ಸುದ್ದಿIdre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!
ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ಸ್ಯಾಂಡಲ್ವುಡ್ನ ಫಾಸ್ಟೆಸ್ಟ್ 10 ಮಿಲಿಯನ್+ ವ್ಯೂವ್ಸ್' ರೆಕಾರ್ಡ್ ಕ್ರಿಯೇಟ್ ಮಾಡಿದ ಹಾಡು, ಯೂಟ್ಯೂಬ್ನಲ್ಲಿ #1 ಟ್ರೆಂಡಿಂಗ್ನಲ್ಲಿದೆ.