song

ಗೃಹಲಕ್ಷ್ಮೀ ಬೇಡಯ್ಯ, ಮನೆ ನೀಡಯ್ಯ: ಹಕ್ಕುಪತ್ರ ನೀಡದ ಸರ್ಕಾರಕ್ಕೆ ಹಾಡಿನ ಮೂಲಕ ಮಹಿಳೆ ಚಾಟಿ..!
ಗೃಹ ಸಚಿವ ಜಿ.ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಬಿಯಾ ಅಸ್ಲಾಂ ಪಾಷಾ ಎಂಬ ಮಹಿಳೆ ಮನೆ ಜಾಗಕ್ಕೆ ಹಕ್ಕುಪತ್ರ ನೀಡದ ಅಧಿಕಾರಿಗಳ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರು.

Operation Sindoor ಚರ್ಚೆ: ಕಾಂಗ್ರೆಸ್'ನಲ್ಲಿ ಭುಗಿಲೆದ್ದ ಅಸಮಾಧಾನ; ಅವಕಾಶ ನೀಡದ್ದಕ್ಕೆ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದ ಮನಿಷ್ ತಿವಾರಿ!
ತಿವಾರಿ ಅವರು ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ಭಾಗವಹಿಸಲು ಬಯಸಿದ್ದರು ಮತ್ತು ಮಾತನಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು.

4 ದಶಕಗಳ ನಂತರ ಬಾಹ್ಯಾಕಾಶಕ್ಕೆ ಭಾರತೀಯ: 'ವಂದೇ ಮಾತರಂ' ಹಾಡು ಕೇಳುತ್ತಾ ಯಾನ ಆರಂಭಿಸಿದ ಶುಭಾಂಶು ಶುಕ್ಲಾ!
ಶುಕ್ಲಾ ಸೇರಿ ನಾಲ್ವರ ಯಾನ ಬುಧವಾರ ಮಧ್ಯಾಹ್ನ 12.01ಕ್ಕೆ ಆರಂಭವಾಯಿತು. ಗಗನಯಾತ್ರಿಗಳು 28 ಗಂಟೆಗಳ ಪ್ರಯಾಣದ ಬಳಿಕ ಗುರುವಾರ ಭಾರತೀಯ ಕಾಲಮಾನ ಸಂಜೆ ಸುಮಾರು 4.30ಕ್ಕೆ ಬಾಹ್ಯಾಕಾಶ ಕೇಂದ್ರಕ್ಕೆ ಡಾಕ್ (ಜೋಡಣೆ) ಆಗುವ ನಿರೀಕ್ಷೆ ಇದೆ.

'ಗೃಹಲಕ್ಷ್ಮಿ ಯೋಜನೆ': ಹಬ್ಬದ ದಿನ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ಮಹಿಳೆಯರು... ವಿಡಿಯೊ ನೋಡಿ...
ಮನೆಯ ಯಜಮಾನಿ ಹೆಸರಿನಲ್ಲಿ ತಿಂಗಳಿಗೆ 2 ಸಾವಿರ ರೂಪಾಯಿ ಕೊಡುವ ಯೋಜನೆಯಿಂದ ಹಲವು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ.

'ಭೀಮಾ' ಚಿತ್ರದ 'Boom Boom Bangalore' ಸಾಂಗ್ ಜುಲೈ 19ಕ್ಕೆ ರಿಲೀಸ್!
ಯುವ ಪ್ರತಿಭೆ ಅಶ್ವಿನಿ ಭೀಮಾ ಚಿತ್ರದಲ್ಲಿ ವಿಜಯ್ ಜೊತೆಗೆ ನಟಿಸಿದ್ದಾರೆ, ಜೊತೆಗೆ ಅನೇಕ ಯುವ ಕಲಾವಿದರು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.

ತಾಯಿ ಪ್ರೀತಿಗೆ ಗೌರವ ಸಲ್ಲಿಸುವ 'ಹಿರಣ್ಯ' ಚಿತ್ರದ ಹೊಸ ಸಾಂಗ್ ರಿಲೀಸ್!
ನಿರ್ದೇಶಕರು ಜುಡಾ ಸ್ಯಾಂಡಿ ಅವರ 'ನನಗಂತಾನೆ' ಎಂಬ ಹೊಸ ಹಾಡನ್ನು ಅನಾವರಣಗೊಳಿಸಿದ್ದಾರೆ, ಇದು ತಾಯಿಯ ಪ್ರೀತಿಗೆ ಗೌರವ ಸಲ್ಲಿಸುತ್ತದೆ.

'ಭೀಮಾ' ಸಿನಿಮಾದ ಪ್ರತಿಯೊಂದು ಹಾಡು ಕೇಳುಗರ ಹೃದಯ ಸೆಳೆಯುತ್ತಿದೆ: ವಿಜಯ್ ಕುಮಾರ್
ನಟ ವಿಜಯ್ ಕುಮಾರ್ ನಿರ್ದೇಶನದ ಎರಡನೇ ಚಿತ್ರ 'ಭೀಮಾ,' ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ವಿಜಯ್ ಕುಮಾರ್ ತಮ್ಮ ಭೀಮಾ ಸಿನಿಮಾದ ಹಾಡುಗಳು ಕೇಳುಗರ ಹೃದಯ ಸೂರೆಗೊಳ್ಳುವಂತೆ ಸಂಯೋಜಿಸಿದ್ದಾರೆ.

ನಗರ ಬದುಕಿನ ಸತ್ಯ ದರ್ಶನ ಮಾಡಿಸಿದ 'ಕೋಟಿ' ಸಿನಿಮಾದ 'ಜನತಾ ಸಿಟಿ' ಸಾಂಗ್!
ಕೋಟೆ ಸಿನಿಮಾದ ಜನತಾ ಸಿಟಿ ಎಂಬ ಇತ್ತೀಚಿನ ಹಾಡು ಇದೀಗ ಬಿಡುಗಡೆಯಾಗಿದೆ. ಇದು ‘ಜನತಾ ನಗರ’ದಲ್ಲಿ ವಾಸಿಸುವ ಜನರ ಹೋರಾಟ ಮತ್ತು ಕನಸುಗಳಿಗೆ ಕನ್ನಡಿ ಹಿಡಿಯುತ್ತದೆ.


