ಉತ್ತರ ಪ್ರದೇಶದ ಸೋನೆಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ ಟನ್ ಗಟ್ಟಲೆ ಚಿನ್ನದ ನಿಕ್ಷೇಪ ಪತ್ತೆಯಾದ ನಂತರ ರಾಜ್ಯ ಸರ್ಕಾರ ನಿಕ್ಷೇಪಗಳ ಹರಾಜಿನಿಂದ ಭಾರಿ ಆದಾಯ ಪಡೆಯಲು ಸಜ್ಜಾಗಿದೆ.