ಭಾರತದ ಕುಸ್ತಿಪಟುಗಳಾದ ಅನ್ಶು ಮಲಿಕ್(57 ಕೆಜಿ) ಮತ್ತು ಸೋನಮ್ ಮಲಿಕ್(62 ಕೆಜಿ) ತಮ್ಮ ತೂಕ ವಿಭಾಗದ ಏಷಿಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ನಲ್ಲಿ ಫೈನಲ್ಗೆ ತಲುಪಿದ್ದು, ಟೋಕಿಯೊ ಒಲಿಂಪಿಕ್ಸ್ ಗೆ ಸ್ಥಾನ ಪಡೆದುಕೊಂಡಿದ್ದಾರೆ.