Sonal Chauhan

'ವಿಮಾನಗಳು ರದ್ದಾಗಿವೆ, ಮನೆಗೆ ಹೋಗುವ ದಾರಿಯೇ ಇಲ್ಲ; ಪ್ರಧಾನಿ ಮೋದಿ ಸಹಾಯ ಕೋರಿದ ಬಾಲಿವುಡ್ ನಟಿ
ಬಾಲಿವುಡ್

'ವಿಮಾನಗಳು ರದ್ದಾಗಿವೆ, ಮನೆಗೆ ಹೋಗುವ ದಾರಿಯೇ ಇಲ್ಲ; ಪ್ರಧಾನಿ ಮೋದಿ ಸಹಾಯ ಕೋರಿದ ಬಾಲಿವುಡ್ ನಟಿ

ಇರಾನ್ ಮೇಲೆ ಇತ್ತೀಚೆಗೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಗಳು, ಇರಾನ್ ಮತ್ತು ಇರಾಕ್‌ನಲ್ಲಿ ಪ್ರತೀಕಾರದ ಬೆದರಿಕೆಗಳು ಮತ್ತು ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಈ ಅಡಚಣೆಗಳು ಉಂಟಾಗಿವೆ.

ಬಾಲಯ್ಯ ಅಭಿನಯದ 'ರೂಲರ್' ಚಿತ್ರದ ಟ್ರೇಲರ್
ಮನರಂಜನೆ

ಬಾಲಯ್ಯ ಅಭಿನಯದ 'ರೂಲರ್' ಚಿತ್ರದ ಟ್ರೇಲರ್

ಮಾಸ್ ಚಿತ್ರಗಳ ಹೀರೋ ಆಗಿಯೇ ಖ್ಯಾತವಾಗಿರುವ ಬಾಲಯ್ಯ ನಟನೆಯ ಹೊಸ ಚಿತ್ರ "ರೂಲರ್" ಟ್ರೇಲರ್ ಹೊರಬಿದ್ದಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಎರಡು ದಿನಗಳಲ್ಲೇ 25 ಲಕ್ಷ ವ್ಯೂ ಪಡೆದುಕೊಂಡ ಈ ಟ್ರೇಲರ್ ಬಹಳ ವೈರಲ್ ಆಗಿದೆ.

ಆಕಾಂಕ್ಷಾ ಅಥವಾ ಸೋನಾಲ್, ಯಾರೊಂದಿಗೆ ಕೆಎಲ್ ರಾಹುಲ್ ಡೇಟಿಂಗ್? ಜನ್ನತ್ ನಟಿ ಹೇಳಿದ್ದೇನು?
ಕ್ರಿಕೆಟ್

ಆಕಾಂಕ್ಷಾ ಅಥವಾ ಸೋನಾಲ್, ಯಾರೊಂದಿಗೆ ಕೆಎಲ್ ರಾಹುಲ್ ಡೇಟಿಂಗ್? ಜನ್ನತ್ ನಟಿ ಹೇಳಿದ್ದೇನು?

ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದು ಇದರ ಮಧ್ಯೆ ಕೆಎಲ್ ರಾಹುಲ್ ಅವರು ಡೇಟಿಂಗ್ ವಿಚಾರ ಬಯಲಿಗೆ ಬಂದಿದೆ.