ದೇಶWi-Fi ಸಂಪರ್ಕ ಕಡಿತ: ತಾಯಿಯ ಎದೆಗೆ ಗುದ್ದಿ ಗುದ್ದಿ ಕ್ರೂರವಾಗಿ ಥಳಿಸಿ ಕೊಂದ ಮಗ; ಹಲ್ಲೆಯ ಭಯಾನಕ Video ವೈರಲ್!
ಜೈಪುರದ ಕರ್ಧಾನಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಡೆದ ದೃಶ್ಯ ಆಘಾತಕಾರಿಯಾಗಿತ್ತು. ಶೇಖಾವತ್ ಮಾರ್ಗದಲ್ಲಿರುವ ಅರುಣ್ ವಿಹಾರ್ನಲ್ಲಿ ಮಗನೋರ್ವ ಕೌಟುಂಬಿಕ ಕಲಹದ ಕಾರಣ ತನ್ನ ಸ್ವಂತ ತಾಯಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ.