ರಾಜ್ಯಬೆಂಗಳೂರು: ಮೆಟ್ರೋ ರೈಲಿನಲ್ಲಿ ಯುವತಿಯಿಂದ ಸೊಮರ್ ಸಾಲ್ಟ್ ಪ್ರದರ್ಶನ, ವಿಡಿಯೋ ವೈರಲ್
ಮೆಟ್ರೋ ರೈಲುಗಳಲ್ಲಿ ಯುವಕ-ಯುವತಿಯರ ಹುಚ್ಚಾಟ ಮುಂದುವರೆದಿದ್ದು, ಚುಂಬನ, ಆಲಿಂಗನ, ಸೀಟಿಗಾಗಿ ಗಲಾಟೆಯಂತಹ ಪ್ರಕರಣಗಳು ವರದಿಯಾಗುತ್ತಿರುವಾಗಲೇ ಇಲ್ಲೊಬ್ಬ ಯುವತಿ ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಪಲ್ಟಿ ಹೊಡೆಯುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.