ರಾಜ್ಯಭದ್ರತೆ ನೀಡುವಂತೆ 'ಹೈ' ಮೊರೆ ಹೋದ ಬಿಜೆಪಿ ನಾಯಕ: ಡಿಜಿ, ಐಜಿ ಸಂಪರ್ಕಿಸುವಂತೆ ನ್ಯಾಯಾಲಯ ಸೂಚನೆ
ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪೊಲೀಸರು ಯತ್ನ ನಡೆಸುತ್ತಿದ್ದು, ಭದ್ರತೆ ನೀಡಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ನಾಯಕ ಸೋಮಶೇಖರ್ ಜಯರಾಜ್ ಅವರ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಿಲೇವಾರಿ ಮಾಡಿದೆ...