ಕೊಡಗಿನ ಕಲಾವಿದರೊಬ್ಬರು ತಮ್ಮ 'ಚಂದೂಕ' ಮೂಲಕ ಮಕ್ಕಳಲ್ಲಿ ಕಾಮಿಕ್ಸ್ನ ಮಾಂತ್ರಿಕತೆಯನ್ನು ಮತ್ತೆ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ.