ಸಿನಿಮಾ ಸುದ್ದಿ'ಬೆಲ್ ಬಾಟಂ' ತೆಲುಗು, ಹಿಂದಿ ರಿಮೇಕ್ ಹಕ್ಕು ಮಾರಾಟ
ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಯಶಸ್ವಿ ಬೆಲ್ ಬಾಟಂಚಿತ್ರದ ತೆಲುಗು ಹಿಂದಿ ರಿಮೇಕ್ ಹಕ್ಕು ಮಾರಾಟವಾಗುತ್ತಿದೆ. ಟಿ. ಕೆ. ದಯಾನಂದ್ ಕಥೆ ಬರೆದು ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಚಿತ್ರ ಯಶಸ್ವಿ 50 ನೇ ದಿನದತ್ತ ಮುನ್ನುಗುತ್ತಿದೆ.