ಈ ವರ್ಷಾಂತ್ಯಕ್ಕೆ ಅಪರೂಪದ ಕಂಕಣ ಸೂರ್ಯ ಗ್ರಹಣಕ್ಕೆ ಖಗೋಳ ವಿಜ್ಞಾನ ಸಾಕ್ಷಿಯಾಗಲಿದೆ. ನಾಳೆ ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಸ್ಪರ್ಶಿಸಿ ಬೆಳಗ್ಗೆ 11.04ರ ಹೊತ್ತಿಗೆ ಮೋಕ್ಷ ಸಮಯವಾಗಿರುತ್ತದೆ.