ರಾಜ್ಯಬೆಳೆ ಇಳುವರಿ ಹೆಚ್ಚಿಸಲು ಮಣ್ಣಿನ ಫಲವತ್ತತೆ ಮೇಲೆ ಹೆಚ್ಚು ಗಮನಹರಿಸಿ: ಕೃಷಿ ವಿಶ್ವವಿದ್ಯಾಲಯಗಳಿಗೆ ಸಿಎಂ ಸೂಚನೆ
ರೈತರು ಬುದ್ಧಿವಂತರು. ಆದರೆ, ಅವರಿಗೆ ತಜ್ಞರಿಂದ ಬೆಂಬಲ ಮತ್ತು ಸರಿಯಾದ ಮಾರ್ಗದರ್ಶನ ಬೇಕಿದೆ. ರಾಜ್ಯದ ಶೇಕಡಾ 60 ಕ್ಕಿಂತ ಹೆಚ್ಚು ಭೂಮಿ ಮಳೆಯಾಶ್ರಿತವಾಗಿದ್ದು, ಬೆಳೆಗಳಿಗೆ ಮೊದಲ ದಿನದಿಂದಲೇ ಸರಿಯಾದ ನಿರ್ವಹಣೆ ಅಗತ್ಯವಿದೆ.