software

ದ್ವೇಷ ಭಾಷಣ-ನಕಲಿ ಸುದ್ದಿಗಳಿಗೆ ಕಡಿವಾಣ: AI ತಂತ್ರಜ್ಞಾನ ಬಳಕೆಗೆ ರಾಜ್ಯ ಸರ್ಕಾರ ಮುಂದು, 67.26 ಕೋಟಿ ರೂ ವೆಚ್ಚದಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ..!
ರಾಜ್ಯ

ದ್ವೇಷ ಭಾಷಣ-ನಕಲಿ ಸುದ್ದಿಗಳಿಗೆ ಕಡಿವಾಣ: AI ತಂತ್ರಜ್ಞಾನ ಬಳಕೆಗೆ ರಾಜ್ಯ ಸರ್ಕಾರ ಮುಂದು, 67.26 ಕೋಟಿ ರೂ ವೆಚ್ಚದಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ..!

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ಮಸೂದೆ–2025ಗೆ ಅನುಮೋದನೆ ನೀಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದು, ಇದೀಗ ಮಸೂದೆಯು ರಾಷ್ಟ್ರಪತಿ ಅಂಗಳ ತಲುಪಿದೆ. ಹೀಗಾಗಿ ಮಸೂದೆ ಜಾರಿ ವಿಳಂಬವಾಗುವ ಸಾಧ್ಯತೆ ಇದೆ.

ರಸ್ತೆ ಗುಂಡಿ ಸಮಸ್ಯೆ ದೂರಾಗಿಸಲು BBMP ಮಾಸ್ಟರ್ ಪ್ಲ್ಯಾನ್: ಎಲ್ಲಾ ನಾಗರೀಕ ಸಂಸ್ಥೆಗಳ ಒಟ್ಟುಗೂಡಿಸಲು software ಅಭಿವೃದ್ಧಿ..!
ರಾಜ್ಯ

ರಸ್ತೆ ಗುಂಡಿ ಸಮಸ್ಯೆ ದೂರಾಗಿಸಲು BBMP ಮಾಸ್ಟರ್ ಪ್ಲ್ಯಾನ್: ಎಲ್ಲಾ ನಾಗರೀಕ ಸಂಸ್ಥೆಗಳ ಒಟ್ಟುಗೂಡಿಸಲು software ಅಭಿವೃದ್ಧಿ..!

ವೆಬ್‌ಸೈಟ್‌ನಲ್ಲಿ ಸರಿಪಡಿಸಲಾದ ಗುಂಡಿಗಳನ್ನು ಹಸಿರು ಬಣ್ಣದಲ್ಲಿ ತೋರಿಸಲಾಗುವುದು ಮತ್ತು ಸರಿಪಡಿಸಬೇಕಾದವುಗಳು ಹಳದಿ ಬಣ್ಣದಲ್ಲಿರುತ್ತವೆ.

ಅಕ್ರಮವಾಗಿ ಇ-ಟಿಕೆಟ್ ಕಾಯ್ದಿರಿಸಲು ಬಳಸುತ್ತಿದ್ದ ಸಾಫ್ಟ್ ವೇರ್ ವಶಕ್ಕೆ ಪಡೆದ ರೈಲ್ವೆ
ದೇಶ

ಅಕ್ರಮವಾಗಿ ಇ-ಟಿಕೆಟ್ ಕಾಯ್ದಿರಿಸಲು ಬಳಸುತ್ತಿದ್ದ ಸಾಫ್ಟ್ ವೇರ್ ವಶಕ್ಕೆ ಪಡೆದ ರೈಲ್ವೆ

ಅಕ್ರಮ ಸಾಫ್ಟ್ ವೇರ್ ಗಳನ್ನು ಬಳಸಿಕೊಂಡು ರೈಲ್ವೆ ಟಿಕೆಟ್ ಕಾಯ್ದಿರಿಸುವ ದಂಧೆಯಲ್ಲಿ ತೊಡಗಿದ್ದರು ಈ ಸಾಫ್ಟ್ ವೇರ್ ಗಳನ್ನು ರೈಲ್ವೆ ಇಲಾಖೆ ವಶಕ್ಕೆ ಪಡೆದಿದೆ.

ಸರ್ಕಾರ ಇಲಾಖೆಯ ಸಾಫ್ಟ್ ವೇರ್ ಹ್ಯಾಕ್: ಹಲವರ ಆಸ್ತಿ ದಾಖಲೆಗಳಿಗೆ ಕನ್ನ!
ರಾಜ್ಯ

ಸರ್ಕಾರ ಇಲಾಖೆಯ ಸಾಫ್ಟ್ ವೇರ್ ಹ್ಯಾಕ್: ಹಲವರ ಆಸ್ತಿ ದಾಖಲೆಗಳಿಗೆ ಕನ್ನ!

ಅಂಚೆಚೀಟಿ ಮತ್ತು ನೋಂದಣಿ ಇಲಾಖೆಯ ಆನ್ ಲೈನ್ ನಾಗರಿಕ ಸೇವೆ ಹ್ಯಾಕ್ ಆಗಿದ್ದು ನೂರಾರು ಮಂದಿಯ ಆಸ್ತಿ ದಾಖಲಾತಿಗಳು ಬದಲಾಗಿವೆ. 

ಬೆಂಗಳೂರು ನಾಗರಿಕರಿಗೆ ಸಮಸ್ಯೆಯಾಗಿರುವ ಆಸ್ತಿ ತೆರಿಗೆ ಪಾವತಿ
ರಾಜ್ಯ

ಬೆಂಗಳೂರು ನಾಗರಿಕರಿಗೆ ಸಮಸ್ಯೆಯಾಗಿರುವ ಆಸ್ತಿ ತೆರಿಗೆ ಪಾವತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ವರ್ಷ ಆಸ್ತಿ ತೆರಿಗೆ ಪಾವತಿ ಜನರಿಗೆ ನಿಜಕ್ಕೂ...

ಪ್ರಮುಖ ಸಾಫ್ಟ್ ವೇರ್ ತಂತ್ರಾಂಶಗಳನ್ನು ಜನರಿಗೆ ಉಚಿತವಾಗಿ ನೀಡುವ ನಾಸಾ
ವಿಜ್ಞಾನ-ತಂತ್ರಜ್ಞಾನ

ಪ್ರಮುಖ ಸಾಫ್ಟ್ ವೇರ್ ತಂತ್ರಾಂಶಗಳನ್ನು ಜನರಿಗೆ ಉಚಿತವಾಗಿ ನೀಡುವ ನಾಸಾ

ಅತ್ಯಂತ ಸುಧಾರಿತ ಡ್ರೋನ್ಸ್ ಮತ್ತು ನಿಶ್ಯಬ್ದ ವಿಮಾನಗಳಿಗೆ ಸಂಕೇತಗಳು ಸೇರಿದಂತೆ ಸಾರ್ವಜನಿಕವಾಗಿ ಉಚಿತವಾಗಿ...

ಟಿಸಿಎಸ್ ಲಾಭ ಶೇ.2.08 ಏರಿಕೆ
ವಾಣಿಜ್ಯ

ಟಿಸಿಎಸ್ ಲಾಭ ಶೇ.2.08 ಏರಿಕೆ

ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ ಟಿಸಿಎಸ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್)ದಲ್ಲಿ...

ಅಂಗನವಾಡಿ ಆಗುತ್ತೆ ಹೈಟೆಕ್; ಸರ್ಕಾರ ಕೊಡುತ್ತೆ ಟ್ಯಾಬ್ಲೆಟ್!
ದೇಶ

ಅಂಗನವಾಡಿ ಆಗುತ್ತೆ ಹೈಟೆಕ್; ಸರ್ಕಾರ ಕೊಡುತ್ತೆ ಟ್ಯಾಬ್ಲೆಟ್!

ಇನ್ನು ಮುಂದೆ ಅಂಗನವಾಡಿಗಳೂ ಆಗಲಿವೆ ಹೈಟೆಕ್. ಪ್ರತಿ ಅಂಗನವಾಡಿ ಸಿಬ್ಬಂದಿ ಕೈಯಲ್ಲಿ ಟ್ಯಾಬ್ಲೆಟ್ ಹರಿದಾಡಲಿದೆ. ಅಪೌಷ್ಟಿಕತೆ ಯಿಂದ ಬಳಲುತ್ತಿರುವ...

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನ ವಿಶೇಷತೆಗಳೇನು?
ವಿಶೇಷ

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನ ವಿಶೇಷತೆಗಳೇನು?

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಮೈಕ್ರೋಸಾಫ್ಟ್ ಬಹಿರಂಗಪಡಿಸಿದೆ....