ಆರೋಗ್ಯ-ಜೀವನಶೈಲಿಅತಿಯಾದ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ
ನೀರು ದೇಹದ ಒಳಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಹೊರಹೋಗುತ್ತದೆ, ಚರ್ಮ ಸುಕ್ಕು ಗಟ್ಟುವುದನ್ನು ಕಾಪಾಡುತ್ತದೆ...