ದೇಶಸೋಶಿಯಲ್ ಮೀಡಿಯಾ ಫೋಸ್ಟ್ ಗಳಿಗೆ ಬೆದರಿಕೆ: ಭಜರಂಗ ದಳದಿಂದ ಶೀಘ್ರ ಸಹಾಯವಾಣಿ ಸ್ಥಾಪನೆ
ಸೋಶಿಯಲ್ ಮೀಡಿಯಾಗಳಲ್ಲಿ ಹಾಕಲಾದ ಫೋಸ್ಟ್ ಕುರಿತು ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆ ಬರುವವರಿಗಾಗಿ ಭಜರಂಗದಳ ಯುವ ಘಟಕ ಶೀಘ್ರದಲ್ಲಿಯೇ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಬುಧವಾರ ಹೇಳಿದೆ.