Socialmedia

ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರ ನೇಮಕ: ಪಾಕ್ ಕುತಂತ್ರ ಬಯಲು
ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸದಾಕಾಲ ಹವಣಿಸುತ್ತಿರುವ ಪಾಕಿಸ್ತಾನ, ಈಗಾಗಲೇ ಎಲ್ಲಾ ರೀತಿಯಲ್ಲು ಮುಖಭಂಗವನ್ನು ಅನುಭವಿಸಿದೆ. ಆದರೂ, ತನ್ನ ಕುತಂತ್ರ ಬುದ್ಧಿಯನ್ನು ನಿಲ್ಲಿಸದ ಪಾಕಿಸ್ತಾನ, ಇದೀಗ ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಬಿಜೆಪಿ ಆನ್ ಲೈನ್ ಪ್ರಚಾರಕ್ಕೆ 25 ಸಾವಿರ ಸ್ವಯಂಸೇವಕರ ಸೇರ್ಪಡೆ
ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ , ಈ ಮಾಸಾಂತ್ಯದೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ 25 ಸಾವಿರ ಸ್ವಯಂ ಸೇವಕರನ್ನು ಸೇರ್ಪಡೆಗೊಳಿಸುವ ಆಲೋಚನೆಯಲ್ಲಿದೆ.

