ಜೀವನಶೈಲಿಸ್ಮಾರ್ಟ್ಪೋನ್ ವ್ಯಸನದಿಂದ 'ಅತಿ-ಸಾಮಾಜಿಕ' ನಡವಳಿಕೆಯ ಅನಾವರಣ!
ಸ್ಮಾರ್ಟ್ ಪೋನ್ ಗಳ ವ್ಯಸನದಿಂದ ಅತಿ ಸಾಮಾಜಿಕ ನಡವಳಿಕೆ ಅನಾವರಣಗೊಳ್ಳಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂತಹ ಅತಿ ಸಾಮಾಜಿಕ ನಡವಳಿಕೆಯಿಂದ ಆರೋಗ್ಯಕರ ಮನುಷ್ಯರು ಸಮಾಜದಲ್ಲಿ ಬೆರೆಯದಂತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.