ನವ್ಯ ಚಳವಳಿಯ ಸಾಹಿತಿಗಳು ತಮ್ಮ ಮತ್ತು ತಮ್ಮ ಬಳಗದ ಪ್ರಶಂಸೆ, ತಮಗಾಗದವರ ಹತ್ತಿಕ್ಕುವ ಕೆಲಸ ಮಾಡಿದರೂ ಅಂತರ್ಜಾಲ ಮಾಧ್ಯಮಗಳಿಂದಾಗಿ ನನಗೀಗ ಅದರಿಂದ ಬಿಡುಗಡೆ ಸಿಕ್ಕಿದೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.