ದೇಶಲವರ್ಗೆ ಬೈಕ್ ಕೊಡಿಸಲು ಚಿನ್ನ ಕದ್ದ ಕಾಲೇಜು ಯುವತಿ! ಅಪ್ಪನ ಸ್ನೇಹಿತನ ಮನೆಯಲ್ಲೇ 72 ಗ್ರಾಂ ಒಡವೆ ಕದ್ದ ಯುವತಿ ಅಂದರ್
ತನ್ನ ಬಾಯ್ಫ್ರೆಂಡ್ಗೆ ದುಬಾರಿ ಬೈಕ್ ಕೊಡಿಸಲು ತಂದೆಯ ಸ್ನೇಹಿತನ ಮನೆಯಿಂದಲೇ ಒಂಬತ್ತು ಪವನ್ ಚಿನ್ನಾಭರಣ ಕದ್ದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಾಲೇಜು ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: