sobhita dhulipala

ನಾಗ ಚೈತನ್ಯ-ಶೋಭಿತಾ ಅದ್ಧೂರಿ ನಿಶ್ಚಿತಾರ್ಥ: ಫೋಟೋ ಹಂಚಿಕೊಂಡು ಶುಭ ಹಾರೈಸಿದ ನಾಗಾರ್ಜುನ!
ನಾಗ ಚೈತನ್ಯ-ಸಮಂತಾ ಅವರು ಅಕ್ಟೋಬರ್ 2021 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆಗೆ ಡೇಟಿಂಗ್ ನಲ್ಲಿರುವ ಸುದ್ದಿ ಕೇಳಿಬಂದಿತ್ತು.

ರಹಸ್ಯ ಸ್ಥಳದಲ್ಲಿ ಇಂದು ನಾಗಚೈತನ್ಯ- ಶೋಭಿತಾ ನಿಶ್ಚಿತಾರ್ಥ?
ಕೆಲವು ವರ್ಷಗಳ ಹಿಂದೆ ಸಮಂತಾ ರುತ್ ಪ್ರಭು ಅವರಿಗೆ ವಿಚ್ಛೇದನ ನೀಡಿದ ನಾಗ ಚೈತನ್ಯ, ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಸಖತ್ ವೈರಲ್ ಆಗಿತ್ತು. ಅವರಿಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ದೃಢೀಕರಿಸದಿದ್ದರೂ, ಜೋಡಿಯು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು.

ನಿಮ್ಮ ಕೆಲಸ ನೋಡಿಕೊಳ್ಳಿ, ಕುಟುಂಬದ ಕಡೆ ಗಮನ ನೀಡಿ: ನಾಗ ಚೈತನ್ಯ- ಶೋಭಿತಾ ರಿಲೇಶನ್ಶಿಪ್ ವಿಚಾರಕ್ಕೆ ಸಮಂತಾ ತಿರುಗೇಟು!
ನಟಿ ಸಮಂತಾರಿಂದ ವಿಚ್ಛೇದನ ಪಡೆದು ದೂರಾದ ಮೇಲೆ ನಾಗ ಚೈತನ್ಯ ಶೋಭಿತಾ ಧುಲಿಪಲ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

