ಸೋಪ್ ಮೇಲೆ ವಿನಾಯಿತಿ ಇದ್ದರೂ ಕೂಡ ರು.4 ಹೆಚ್ಚಾಗಿ ಪಡೆದ ಸೂಪರ್ ಮಾರ್ಕೆಟ್ ವೊಂದಕ್ಕೆ ರಾಷ್ಟ್ರೀಯ ಗ್ರಾಹಕ ಆಯೋಗವು ಇದೀಗ ರು.10 ಸಾವಿರ ದಂಡ ವಿಧಿಸಿದೆ...