ರಾಜ್ಯಹಣಕ್ಕಿಂತ ಕುಟುಂಬ, ನೆಮ್ಮದಿ ಮುಖ್ಯ, ಬೆಂಗಳೂರೇ ಬೆಸ್ಟ್ ಎಂದು 32 ಲಕ್ಷ ರೂ.ಪ್ಯಾಕೇಜ್ ಆಫರ್ ತಿರಸ್ಕರಿಸಿದ IIT ಪದವೀಧರೆ-Viral Video
ಕಡಿಮೆ ಸಂಬಳವಿದ್ದರೂ ಗುರ್ಗಾಂವ್ಗಿಂತ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡ ಕಾರಣವನ್ನು ವಿವರಿಸಿದರು. ಬೆಂಗಳೂರು ನನಗೆ ಸುರಕ್ಷಿತ ಭಾವನೆ ನೀಡುತ್ತದೆ. ಇದು ನನ್ನ ಮನೆಯಂತೆಯೇ ಅನಿಸುತ್ತದೆ. ಎಷ್ಟೇ ಹಣ ಕೊಟ್ಟರೂ ಆ ಭಾವನೆಯನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.