ಆರೋಗ್ಯಸೀನಿದ್ದೆಲ್ಲವೂ ಕೊರೋನಾ ಆಗಲ್ಲ! ಆತಂಕ ಬೇಡ, ಎಚ್ಚರದಿಂದಿರಿ...
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾರೇ ಸೀನುತ್ತಿರುವುದು ಕಂಡರೂ ಭಯವಾಗುತ್ತಿದೆ. ಇದು ಸಾಮಾನ್ಯ. ಆದರೆ, ಮಳೆಗಾಲ ಹತ್ತಿರಬರುತ್ತಿರುವುದರಿಂದ ಸಾಕಷ್ಟು ಜನರಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಬರುತ್ತಲೇ ಇರುತ್ತದೆ. ಹೀಗಾಗಿ ಸೀನಿದ ಕೂಡಲೇ ಕೊರೋನಾ ಇದೆ ಎಂದುಕೊಳ್ಳಬಾರದು.