ರಾಜ್ಯAI ಟ್ರಾಫಿಕ್ ಆಪ್ ನಿಂದ ಆಂಬುಲೆನ್ಸ್ ಸುಗಮ ಸಂಚಾರಕ್ಕೆ ಸಿಗುತ್ತಿಲ್ಲ ಪರಿಹಾರ; ಗೊಂದಲದಲ್ಲಿ ಪೊಲೀಸ್ ಅಧಿಕಾರಿಗಳು!
ASTraM ಜಾರಿಯಲ್ಲೂ ಹಲವು ಕಷ್ಟಕರ ಸವಾಲುಗಳನ್ನು ಪೊಲೀಸ್ ಅಧಿಕಾರಿಗಳು ಎದುರಿಸುತ್ತಿದ್ದಾರೆ. ಬೆಂಗಳೂರಿನ ಟ್ರಾಫಿಕ್ ದಟ್ಟಣೆಯು ಆಂಬ್ಯುಲೆನ್ಸ್ ಚಾಲಕರಿಗೆ, ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ಸವಾಲನ್ನು ಒಡ್ಡುತ್ತದೆ.