snap poll

ಅವಧಿಪೂರ್ವ ಚುನಾವಣೆಗೆ ಜಯಾ ಸಿದ್ಧತೆ, 6 ತಿಂಗಳಲ್ಲೇ ತಮಿಳುನಾಡು ವಿಧಾನಸಭೆ ವಿಸರ್ಜನೆ ಸಾಧ್ಯತೆ
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಜೆ.ಜಯಲಲಿತಾ ಅವರು ಸದ್ಯದಲ್ಲೇ ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಮೀಕ್ಷೆ: ದೆಹಲಿಯಲ್ಲಿ ಹೆಚ್ಚುತ್ತಿದೆ ಎಎಪಿ ಹವಾ, ಇಳಿಮುಖದತ್ತ ಬಿಜೆಪಿ ಮುಖ
ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಗಳಿಸಿ ಮೊದಲ ಸ್ಥಾನ ಗಳಿಸಿದ್ದ ಬಿಜೆಪಿಗೆ ಈ ಬಾರಿಯ ಚುನಾವಣಾ ಸಮೀಕ್ಷೆಗಳು ಪ್ರಕಾರ ಇಳಿಮುಖದತ್ತ ಸಾಗಿದೆ.

