ದೇಶಹಾವು ಕಡಿತದಿಂದ ಸಾವುಗಳು ಭಾರತದಲ್ಲೇ ಹೆಚ್ಚು: ವರ್ಷಕ್ಕೆ ಸುಮಾರು 58 ಸಾವಿರ ಪ್ರಕರಣ!
ಟೈಮ್ ಟು ಬೈಟ್ ಬ್ಯಾಕ್: ಕ್ಯಾಟಲೈಸಿಂಗ್ ಎ ಗ್ಲೋಬಲ್ ರೆಸ್ಪಾನ್ಸ್ ಟು ಸ್ನೇಕ್ಬೈಟ್ ಎನ್ವೆನೊಮಿಂಗ್' ವರದಿಯು ಇತ್ತೀಚೆಗೆ ಜಿನೀವಾದಲ್ಲಿ ಮುಕ್ತಾಯಗೊಂಡ 78 ನೇ ವಿಶ್ವ ಆರೋಗ್ಯ ಸಭೆಯಲ್ಲಿ ಗ್ಲೋಬಲ್ ಸ್ನೇಕ್ಬೈಟ್ ಟಾಸ್ಕ್ಫೋರ್ಸ್ ಬಿಡುಗಡೆ ಮಾಡಿತು.