ಬಾಲಿವುಡ್ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಮನ್ನತ್' ನಿವಾಸದಲ್ಲಿ 8 ಅಡಿ ಉದ್ದದ ಹಾವಿನ ರಕ್ಷಣೆ! ಮತ್ತೊಂದು ನಾಪತ್ತೆ
ಶೆಡ್ ಒಂದರ ಕೆಳಗೆ ಎರಡು ಹಾವುಗಳು ಹೆಣೆದುಕೊಂಡಿರುವುದು ಕಂಡುಬಂದಿವೆ. ಬಳಿಕ ಹಾವು ರಕ್ಷಕ ವಿಕ್ಕಿ ದುಬೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶೋಧ ಕಾರ್ಯವನ್ನು ಕೈಗೊಂಡಿತು.