ದೇಶಮೊಬೈಲ್ ತಂದ ಆಪತ್ತು; ಪತಿ ಜೊತೆ ಮಾತನಾಡುತ್ತಾ ಮೇಲೆ ಕುಳಿತ ಮಹಿಳೆಗೆ ಕಚ್ಚಿದ ಹಾವು, ಸಾವು!
ಮೈಮರೆತು ಪತಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಬಂದ ಮಹಿಳೆಯೊಬ್ಬರು ಮಿಲನ ಕ್ರಿಯೆಯಲ್ಲಿ ತೊಡಗಿದ್ದ ಅವಳಿ ಹಾವುಗಳ ಮೇಲೆ ಕುಳಿತುಕೊಂಡಿದ್ದು, ಹಾವು ಕಚ್ಚಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಗೋರಾಖ್ಪುರದ ರಿಯಾನ್ವ್ ಗ್ರಾಮದಲ್ಲಿ ಬುಧವಾರ ನಡೆದಿದೆ.