ರಾಜ್ಯಬೈಯ್ಯಪನಹಳ್ಳಿ: ಆ್ಯಪ್ ಆಧಾರಿತ ಕ್ಯಾಬ್ ಗಳಿಗೆ SMVT ಬಳಿ ಬರಲಿದೆ ಪಿಕ್ ಅಪ್ ಪಾಯಿಂಟ್!
ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು, ಪಿಕ್ ಅಪ್ ಪಾಯಿಂಟ್ ಗಳನ್ನು ನಿರ್ವಹಿಸುವುದಕ್ಕೆ ಒಡಿಎಸ್ ಪ್ರೊಟೆಕ್ಟೀವ್ ಸರ್ವಿಸಸ್ ಲಿಮಿಟೆಡ್ ಗೆ 3 ವರ್ಷಗಳ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.