ರಾಜ್ಯಚಿಕ್ಕಬಳ್ಳಾಪುರ: ಹೃದಯ ವಿದ್ರಾವಕ, ಸ್ಮೂಲ್ ಆ್ಯಪ್ನಲ್ಲಿ ಹಾಡಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಎರಡು ಮಕ್ಕಳ ತಾಯಿ!
ಸ್ಮೂಲ್ ಆ್ಯಪ್ನಲ್ಲಿ ಪರಿಚಿತನಾಗಿದ್ದ ವ್ಯಕ್ತಿಯೋರ್ವ ಇತ್ತೀಚೆಗೆ ತನ್ನ ಜೊತೆಗೆ ಹಾಡುತ್ತಿಲ್ಲ ಎಂದು ಬೇಸರಗೊಂಡು ಗೃಹಿಣಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.