ರಾಜ್ಯಸಿಮೆಂಟ್ ಸಂಸ್ಥೆಯಿಂದ ಡೀಲರ್ಸ್ ಗೆ ಪ್ರವಾಸ: ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದವನ ಬಂಧನ!
ಸಿಮೆಂಟ್ ಕಂಪನಿಯೊಂದು ತನ್ನ ಪ್ರಮುಖ ಡೀಲರ್ಗಳಿಗಾಗಿ ಬೆಂಗಳೂರಿನಿಂದ ಬ್ಯಾಂಕಾಕ್ಗೆ ಆಯೋಜಿಸಿದ್ದ ವಾರದ ಪ್ರವಾಸದ ಸಂದರ್ಭದಲ್ಲಿ ಒಬ್ಬರು ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ.