ರಾಜ್ಯಕೋವಿಡ್ ಲಸಿಕೆ 2ನೇ ಡೋಸ್: ಅರ್ಹ ವ್ಯಕ್ತಿಗಳಿಗೆ ಎಸ್ಎಂಎಸ್ ರವಾನಿಸಲು ಉಡುಪಿ ಜಿಲ್ಲಾಡಳಿತ ಮಂಡಳಿ ಕ್ರಮ
ಅರ್ಹ ವ್ಯಕ್ತಿಗಳು ಸಕಾಲಕ್ಕೆ 2ನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಮಾಡಲು ಉಡುಪಿ ಜಿಲ್ಲಾಡಳಿತ ಮಂಡಳಿ ಕ್ರಮ ಕೈಗೊಂಡಿದ್ದು, ಮೊದಲ ಡೋಸ್ ಪಡೆದ ದಿನಾಂಕದ ಜೇಷ್ಠತೆ ಆಧಾರದಲ್ಲಿ ಮುಂಚಿನ ದಿನವೇ ಸಂದೇಶ ಕಳುಹಿಸಿ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಲು ಮುಂದಾಗಿದೆ.