ರಾಜ್ಯ30ಕ್ಕಿಂತ ಹೆಚ್ಚು ಆಸನವಿರುವ 'ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್ ಕಡ್ಡಾಯ: ಬಿಬಿಎಂಪಿ ಆದೇಶಕ್ಕೆ ಮಾಲೀಕರ ವಿರೋಧ
ಸಿಲಿಕಾನ್ ಸಿಟಿಯ 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವಂತೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದ್ದು, ಇದು ಹೊಟೆಲ್ ಮಾಲೀಕರ ವಿರೋಧಕ್ಕೆ ಕಾರಣವಾಗಿದೆ.