ರಾಜ್ಯಕ್ಯಾಬ್ ಡ್ರೈವರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಮಹಿಳೆ; ಆಕೆಯ ಸ್ನೇಹಿತರು ಧೂಮಪಾನ ಮಾಡುತ್ತಿದ್ದರು ಎಂದ ಚಾಲಕ!
ಖಾಸಗಿ ಕಂಪನಿಯೊಂದರ 25 ವರ್ಷದ ವ್ಯಾಪಾರ ವಿಶ್ಲೇಷಕರೊಬ್ಬರು ಕ್ಯಾಬ್ ಚಾಲಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದು, ಅದೇ ಮಹಿಳೆಯ ವಿರುದ್ಧ ಕ್ಯಾಬ್ ಚಾಲಕ ಕಾರಿನಲ್ಲಿ ಧೂಮಪಾನ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.