ದೇಶನೀವು ನಿಜವಾದ ಹೀರೋ- ಮೋದಿ ಶ್ಲಾಘನೆ: ನೀವೇ ನನಗೆ ಅತಿದೊಡ್ಡ ಆದರ್ಶ- ಸಂಕಷ್ಟ ಕಾಲದಲ್ಲಿ 'ಹನುಮಾನ್ ಚಾಲೀಸಾ' ಪಠಿಸಿದೆ; ಸ್ಮಿತ್ ಮಚ್ಚಾರ್
ಆ ಘಟನೆಯ ಸಮಯದಲ್ಲಿ ತಮಗೆ ಧೈರ್ಯ ನೀಡಿದ ಅಂಶಗಳ ಬಗ್ಗೆಯೂ ಮಾತನಾಡಿದರು. ಪ್ರಧಾನ ಮಂತ್ರಿಯವರು ಅವರ ಧೈರ್ಯವನ್ನು ಶ್ಲಾಘಿಸಿದರು. ಪೈಲಟ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.