ದೇಶನಮ್ಮವರಿಗೆ ಬೇಡವಾದ ಭಾರತೀಯ ಶಿಕ್ಷಣ: ಸ್ಮೃತಿ ಇರಾನಿ
ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರು ಕೊಂಡಾಡುತ್ತಾರೆ ಮತ್ತು ಅವರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಕೇಸರೀಕರಣ ಎಂದು ಕರೆಯುತ್ತಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಖೇದ ವ್ಯಕ್ತಪಡಿಸಿದರು...