ಗ್ಯಾಡ್ಜೆಟ್ಸ್Budget 5G Phone ಹುಡುಕ್ತಿದ್ದೀರಾ? ₹20,000 ಒಳಗಿನ Top 5 ಫೋನ್ಗಳು ಇಲ್ಲಿವೆ
2026 ರಲ್ಲಿ 5G ಇಲ್ಲದ ಫೋನ್ ತಗೊಳ್ಳೋದೇ ವೇಸ್ಟ್. ಆದ್ರೆ 20,000 ರೂ ಒಳಗೆ ಒಳ್ಳೆ 5G ಫೋನ್ ಸಿಗುತ್ತಾ ಅಂತ ಯೋಚ್ನೆ ಮಾಡ್ತಿದ್ದೀರಾ? ಹೌದು ಸಿಗುತ್ತದೆ. ಅದರಂತೆ, ಜುಲೈ 2026 ರ ಪ್ರಕಾರ ಬೆಸ್ಟ್ ವ್ಯಾಲ್ಯೂ ಫಾರ್ ಮನಿ ಕೊಡುವ Top 5 ಫೋನ್ಗಳು ಇಲ್ಲಿವೆ.