ವಾಣಿಜ್ಯಆರ್ಥಿಕ ಸಮೀಕ್ಷೆ: FY24ರಲ್ಲಿ ಭಾರತದ ಸ್ಮಾರ್ಟ್ಫೋನ್ ಉತ್ಪಾದನೆಯ ಶೇಕಡ 31ರಷ್ಟು ರಫ್ತಾಗಿದೆ!
2020ರಲ್ಲಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯನ್ನು ಪ್ರಾರಂಭಿಸಿದ ನಂತರ ಭಾರತದ ದೇಶೀಯ ಸ್ಮಾರ್ಟ್ಫೋನ್ ಉತ್ಪಾದನೆ ಮತ್ತು ರಫ್ತುಗಳು ಸ್ಥಿರವಾಗಿ ಹೆಚ್ಚಿವೆ ಎಂದು ಸಮೀಕ್ಷೆಯು ಎತ್ತಿ ತೋರಿಸಿದೆ.